Posts

ಡಿ ಆರ್ ಡಿ ಓ ದಲ್ಲಿ ಅಪರಂಜಿ ಅಪ್ರೆಂಟಿಸ್ ಷಿಪ್ 2023

Image
 ಡಿ ಆರ್ ಡಿ ಓ ದಲ್ಲಿ  ಅಪ್ರೆಂಟಿಸ್ ಷಿಪ್  ಐಟಿಐ ಡಿಪ್ಲೋಮಾ ಮತ್ತು ಪದವೀಧರರಿಗೆ ಉದ್ಯೋಗ ತರಬೇತಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಡಿ ಆರ್ ಡಿ ಓ ಅಪ್ಪ್ರತಿಸ್ಗಳ ನೇಮಕಕ್ಕೆ ಅಧಿಸೂಚನೆ ಪ್ರಕಟಿಸಿದೆ ಪ್ರಕಟಿಸಿರುವ ಡಿ ಆರ್ ಡಿ ಓ ಮೇ 20ರಿಂದ ಅಂದರೆ ಇಂದಿನಿಂದ ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಚಾಲನೆ ನೀಡಿದೆ ಪುಣೆಯ ಡಿ ಆರ್ ಡಿ ಓ ಸಂಸ್ಥೆಯಲ್ಲಿ ಅಪ್ಪ್ರತಿಸ್ ಶಿಪ್ ನೀಡಲಾಗುತ್ತಿದ್ದು ಅಭ್ಯರ್ಥಿಗಳು ಮೇ 30 ರೊಳಗೆ ಅರ್ಜಿ ಸಲ್ಲಿಸಬೇಕೆಂದು ತಿಳಿಸಲಾಗಿದೆ ಐ ಟಿ ಐ ಡಿಪ್ಲೋಮಾ ಮತ್ತು ಪದವೀಧರರಿಗೆ ಈ ಉದ್ಯೋಗ ತರಬೇತಿ ಪಡೆಯುವ ಅವಕಾಶ ಸಿಗಲಿದೆ ಅರ್ಹತೆಗಳೇನು ಪದವಿ : ಕಂಪ್ಯೂಟರ್ ಇಂಜಿನಿಯರಿಂಗ್, ಏರೋ ಇಂಜಿನಿಯರಿಂಗ್, ಎಲೆಕ್ಟ್ರಿಕಲ್ ಮೆಕ್ಯಾನಿಕ್, ಎಲೆಕ್ಟ್ರಾನಿಕ್ಸ್ ಮತ್ತು ಟೆಲಿ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದಲ್ಲಿ ಒಟ್ಟು 50 ವಿದ್ಯಾರ್ಥಿಗಳು ಗ್ರಾಜುವೇಟ್ ಅಪ್ಪ್ರತಿಸ್ ಷಿಪ್ ಪಡೆಯಬಹುದು. ಇದೇ ವಿಷಯದಲ್ಲಿ ಪದವಿ ಮಾಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಅಭ್ಯರ್ಥಿಗಳಿಗೆ ತಿಂಗಳಿಗೆ 12000 ರೂ ಸ್ಪೈಪೆಂಡ್ ನೀಡಲಾಗುತ್ತದೆ ಇತ್ತ ಗಮನಿಸಿ : * 2021 2022 ಮತ್ತು 2023ರಲ್ಲಿ ನಿಗದಿತ ವಿದ್ಯಾರ್ಹತೆ ಹೊಂದಿರುವವರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ. * ಈಗಾಗಲೇ ಅಪ್ರೆಂಟಿಸ್ ಷಿಪ್ ಪಡೆದಿರುವವರು ಅರ್ಜಿ ಸಲ್ಲಿಸುವಂತಿಲ್ಲ . * ತರಬೇತಿ ಅವಧಿಯಲ್ಲಿ ಸ್ವಂತ ಖರ್ಚಿನಲ್ಲಿ